ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ಫೆ. 11ರ ವರೆಗೆ ಶೇ. 50 ರಷ್ಟು ರಿಯಾಯಿತಿ ನೀಡಿ ಸಹಿ ಸುದ್ದಿ ನೀಡಿದ ನಂತರ ಭರ್ಜರಿ ಕಲೆಕ್ಷನ್ ಆಗಿದ್ದು ಈಗ 15 ದಿನಗಳ ಕಾಲ ಮುಂದುವರಿಸಲು ಸರ್ಕಾರಕ್ಕೆ ಮನವಿ ಮಾಡಿದೆ ಕಾನೂನು ಪ್ರಾಧಿಕಾರ.

Traffic violation fine discount, you will get second chance. Government collected hundreds of crore rupees through this fine.

#TrafficRules #TrafficFineDiscount #BangaloreTrafficpolice #BangaloreTraffic #Helmet #TrafficSignalJump